Monday, December 28, 2009

ಮೊದಲ ಪ್ರಯತ್ನ

ಏನಾದ್ರು ಬರೀಬೆಕು.. ನಂದು ಅಂತ ಒಂದು blog ಇರಬೇಕು ಎಂಬ ಆಸೆನ ಇನ್ನು ಹತ್ತಿಕ್ಕಲು ಆಗಲ್ಲಾ ಅಂತಾದಾಗ ಸೃಷ್ಟಿ ಅಯಿತು ಈ blog. ಇಲ್ಲಿ ಏನು ಬರೆಯುತ್ತೇನೆ ಏನನು ಚಿತ್ರಿಸುತ್ತೆನೆ ಎನ್ನುವುದು ನನಗೆ ಅಸ್ಪಷ್ಟ. ಇದು ಒಂದು ಪ್ರಯತ್ನವಷ್ಟೆ. ಏನೆ ಕೆಲಸ ಮಾಡಿದರು ಸರಿಯಾಗಿ ಯೋಚಿಸಿ ಬೇಕಾದಷ್ಟು ವಿಷಯ, ತಿಳುವಳಿಕೆ ಇದ್ದಾಗ ಮಾತ್ರ ಮುಂದಡಿ ಇಡಬೇಕು ಅಂತಾರೆ. ಆದರೂ.. ಈ ನನ್ನ ಅಪರಿಣಿತ ಪ್ರಯತ್ನದಿಂದ ತೊಂದರೆಯಂತು ಇಲ್ಲವಲ್ಲ. ಹಾಗಾಗಿ.. ಆದಿ-ಅಂತ್ಯ ಇಲ್ಲದ ಕಲ್ಪನೆಗಳಿಗೆ, ಚಿತ್ತಾರಗಳಿಗೆ, ವಿಚಾರಗಳಿಗೆ... ಸ್ವಾಗತ.
:)
-ಶ್ರವಣ

2 comments:

  1. It really nice to see you in blogspot!! nimma yee prayathna heegeye munduvariyali yendu haaraisuththene :).. keep blogging..

    ReplyDelete
  2. Modala hejjeye istondu impaagi chitrisirabekaadare... innu nijavaagalu bariyodakke praaramba maadidare adinnestu hitavaagirotto kaadu nooda beekide..!!! Thumbs up to u..!!! :) Keep writing..!!!

    ReplyDelete