ಕಾರ್ಮೋಡದ ಹಿಂದಿನ ಬೆಳ್ಳಿ ರೇಖೆಯ ಮೇಲಿರುವ ಆಶಾ ಭಾವನೆಯಂತೆ ಹೊಸ ವರುಷ ತರುವ ಹೊಸ ಹರುಷಕ್ಕೆ ಮನ ಹಂಬಲಿಸುತ್ತಿರಲು, ಎಲ್ಲಾ ಹೊಂಗನಸುಗಳು ಜೀವಂತವಾಗಲೆಂದು ಹಾರೈಸುತ್ತಾ.. ಹೊಸ ವರುಷದ ಹೊಸ ಬೆಳಕಿಗೆ ಶುಭಾಶಯಗಳು.
Nana blogs jana astondu like maadalla...coz its very lenghty always... Infact nan frnsee oodalla...I donno u but still m really thankful to u for spending time for such a article...!!!
ಶ್ರವಣ
ReplyDeleteಹೊಸವರ್ಷದ ಶುಭಾಷಯಗಳನ್ನು ಬಹಳ ಚನ್ನಾಗಿ ಕವನಿಸಿದ್ದೀರಿ
ನಿಮಗೂ ಹೊಸ ವರ್ಷದ ಶುಭಕಾಮನೆಗಳು
ಶ್ರವಣ...
ReplyDeleteನಿಮಗೂ ಹೊಸ ವರ್ಷದ ಶುಭಾಶಯಗಳು...
ನಿಮ್ಮ ಬರವಣಿಗೆ ಮುಂದುವರೆಯಲಿ...
ಶುಭಾಶಯಗಳು..
Nice Blog on greeting new year..!!! n haa.. Thanks for ur comment on that lengthy blog... I thought no one ll read it !!! ;)
ReplyDeleteNana blogs jana astondu like maadalla...coz its very lenghty always... Infact nan frnsee oodalla...I donno u but still m really thankful to u for spending time for such a article...!!!
ReplyDelete@All,
ReplyDeletethank you..:)
@Vinay,
Though it was lengthy I found it interesting. so read that one. :)